
ಎಲ್ಲರೂ ಅದನ್ನೇ ಮಾಡುತ್ತಿದ್ದಾರೆ ಅನ್ನೋ ಒಂದೇ ಕಾರಣಕ್ಕೆ ತಪ್ಪೇನೂ ಸರಿಯಾಗಲಾರದು.
ಒಬ್ಬರೇ ಆದರೂ ಸರಿ, ಸರಿಯಾದದ್ದನ್ನೇ ಮಾಡೋಣ...

*"ಹೇಳುವ ಮುನ್ನ ಕೇಳಿಸಿಕೊಳ್ಳೋಣ,*
*ಪ್ರತಿಕ್ರಿಯಿಸುವ ಮೊದಲು ಯೋಚಿಸೋಣ,*
*ವ್ಯಯಿಸುವ ಮೊದಲು ಗಳಿಸೋಣ,*
*ಶಿಸ್ತು ,ಸಂಯಮ ಬೆಳೆಸಿಕೊಂಡು ಸಮಸ್ಯೆಗಳಿಗೆ ತೆರೆ ಎಳೆಯೋಣ.."*
*"ಉತ್ತಮ ಸಮಯಕ್ಕಾಗಿ ಕಾಯುವುದಕ್ಕಿಂತ,*
*"ಸಮಯವನ್ನು ಉತ್ತಮವಾಗಿ ಉಪಯೋಗಿಸಿಕೊಳ್ಳೋಣ"*
*"ಏಕೆಂದರೆ ಸಮಯ ಯಾರನ್ನೂ ಭೇದ ಮಾಡುವುದಿಲ್ಲ".*
*🌹🌿ಬೆಳಗಿನ ವಂದನೆಗಳು ಶುಭ ದಿನ🌿*💐 *ಶುಭೋದಯ*💐 👤👤👤👤👤👤👤👤👤👤👤👤

ನಮ್ಮ ಮನಸ್ಸಿನೊಳಗಿನ ತಪ್ಪು ಕಲ್ಪನೆಗಳನ್ನು ಅಳಿಸಲು ಒಂದು ಬಾರಿಯೂ ಯೋಚಿಸುವುದಿಲ್ಲ. ಶುಭೋದಯ
👤👤👤👤👤👤👤👤👤👤👤👤

*ಕೋಪ ಎನ್ನುವುದು ಬೆಂಕಿಕಡ್ಡಿ ಇದ್ದಂತೆ.ಹೇಗೆ ಬೆಂಕಿ ಕಡ್ಡಿ ಬೇರೆ ವಸ್ತುಗಳನ್ನು ಸುಡುವ ಮೊದಲು ತನ್ನನ್ನು ಸುಟ್ಟುಕೊಳ್ಳುತ್ತದೆ.ಅದೇ ರೀತಿ ಕೋಪವು ಬೇರೆಯವರಿಗಿಂತ ಮೊದಲು ನಮಗೇ ಹಾನಿಯುಂಟು ಮಾಡುತ್ತದೆ.*.......
*💐💐ಶುಭೋದಯ*🙏🙏
👤👤👤👤👤👤👤👤👤👤👤

*ಮನುಷ್ಯ, ಅನುಕೂಲಗಳು ಹೆಚ್ಚಿದಂತೆಲ್ಲಾ ಸೋಮಾರಿಯಾಗುತ್ತಾನೆ. ಅವಕಾಶಗಳು ಹೆಚ್ಚಿದಂತೆಲ್ಲಾ ಅವಿದೇಯನಾಗುತ್ತಾನೆ. ಆದಾಯ ಹೆಚ್ಚಿದಂತೆಲ್ಲಾ ಅಹಂಕಾರಿಯಾಗುತ್ತಾನೆ. ಅಧಿಕಾರ ಹೆಚ್ಚಿದಂತೆಲ್ಲಾ ಅಲ್ಪನಾಗುತ್ತಾ ಹೋಗುತ್ತಾನೆ. ಇವೆಲ್ಲವನ್ನೂ ಮೀರಿ ನಡೆದವನು ಮಾತ್ರ ವಿಶೇಷನಾಗುತ್ತಾನೆ.*
*💐ಶುಭೋದಯ*
*******************

*_ಛತ್ರಿಯು ಮಳೆಯನ್ನು ನಿಲ್ಲಿಸುವುದಿಲ್ಲ ಬದಲಿಗೆ ಮಳೆಯಲ್ಲಿ ನಿಲ್ಲುವ ಧೈರ್ಯವನ್ನು ಕೊಡುತ್ತದೆ_*
*_ಹಾಗೆಯೇ_*
*_ಆತ್ಮವಿಶ್ವಾಸವು ಯಶಸ್ಸನ್ನು ಕೊಡದಿದ್ದರು ಸಮಸ್ಯೆಯನ್ನು ಎದುರಿಸುವ ಶಕ್ತಿಯನ್ನು ಕೊಡುತ್ತದೆ_*
💐 *_ಶುಭೋದಯ* 💐
👤👤👤👤👤👤👤👤👤👤👤

🌿🌿🌿🌺🌺🌺🌺🌿🌿🌿
*ಸಂತೋಷ ನಮ್ಮನ್ನು ಮಧುರವಾಗಿರಿಸುತ್ತದೆ.*
*ಪರೀಕ್ಷೆಗಳು ನಮ್ಮನ್ನು ಪ್ರಬಲರನ್ನಾಗಿಸುತ್ತದೆ.*
*ವೇದನೆಗಳು ನಮ್ಮನ್ನು ಮಾನವರನ್ನಾಗಿಸುತ್ತದೆ.*
*ವೈಫಲ್ಯಗಳು ನಮ್ಮನ್ನು ವಿನಯರನ್ನಾಗಿಸುತ್ತದೆ.*
*ನಂಬಿಕೆಗಳು ನಮ್ಮನ್ನು ಮುನ್ನೆಡೆಸುತ್ತಿರುತ್ತದೆ.*😀
🌻 *ಶುಭ ದಿನ*🌻
👤👤👤👤👤👤👤👤👤👤👤👤
👤👤👤👤👤👤👤👤👤👤👤👤

“ಅಧಿಕಾರದ ಅಮಲೆಂಬುದೇ ಹಾಗೆ. ಪ್ರಜಾಪ್ರಭುತ್ವ ಬಂದಿರುವಾಗಲೂ, ಪ್ರಜೆಯ ಅಧಿಕಾರವನ್ನು ಪಡೆದು ಮೆರೆಯುವ ಜನರಿಗೆ ಅವನ ಅಭಿಪ್ರಾಯ ಮಾತ್ರ ಎಂದೂ ಬೇಕಾಗುವುದಿಲ್ಲ; ಬೇಕಾದುದು ಅವನ ‘ಮತ’ ಮಾತ್ರ.”
- ಡಾ. ಶಿವರಾಮ ಕಾರಂತ
👤👤👤👤👤👤👤👤👤👤👤👤👤

*🙏 ಶುಭೋದಯ🙏*
*🙏 ಶುಭದಿನ 🙏*
👤👤👤👤👤👤👤👤👤👤👤👤👤👤👤

*🌷🙏ನಮಸ್ಕಾರ ಶುಭೋದಯ🙏🌷*